History-related questionnaires useful for competitive exams.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಪ್ರಶ್ನೋತ್ತರಗಳು: KSP/SDA/FDA/PC/PSI (History-related questionnaires useful for competitive exams.) 1) ದಿವಾನ್ ಪೂರ್ಣಯ್ಯನವರು ಯಾರ ಬಳಿ ದಿವಾನರಾಗಿದ್ದರು? ಉತ್ತರ: ಟಿಪ್ಪು ಸುಲ್ತಾನ್ 2) ಮೈಸೂರು ಸಂಸ್ಥಾನದ ಕೊನೆಯ ಅರಸ ಯಾರು? ಉತ್ತರ: ಜಯಚಾಮರಾಜೇಂದ್ರ ಒಡೆಯರ್ 3) ಮೈಸೂರು ಸಂಸ್ಥಾನವನ್ನು ಆಳಿದ ರಾಜರು ಎಷ್ಟು ಮಂದಿ? ಉತ್ತರ: 24 4) ಚಾಲುಕ್ಯರ ದೊರೆಯಾದ ಹಿಮ್ಮಡಿ ಪುಲಿಕೇಶಿ ಸಿಂಹಾಸನವೇರಿದ ಕಾಲ? ಉತ್ತರ: ಕ್ರೀಶ 600 5) ಮರೆಯಲಾಗದ ಸಾಮ್ರಾಜ್ಯ ಎಂದು […]
History-related questionnaires useful for competitive exams. Read More »

