Indian Army Agniveer Recruitment 2022-23 apply online
Indian Army Agniveer Recruitment: ಸೇನೆಯಲ್ಲಿ ಅಗ್ನಿವೀರರ ನೇಮಕಾತಿ 2022-23 ಅಗ್ನಿವೀರರ ನೇಮಕಾತಿ: ರಕ್ಷಣಾ ಸಚಿವಾಲಯದ ಅಗ್ನಿಪಥ (Agneepath) ಯೋಜನೆ ಅಡಿ ಭಾರತೀಯ ಸೇನೆಗೆ (Indian Army) ಅಗ್ನಿ ವೀರರ (Agniveer) ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ, ಭಾರತೀಯ ಸೇನೆಯಲ್ಲಿ ಅಗ್ನಿವೀರ್ ತಾಂತ್ರಿಕ, ಅಗ್ನಿವೀರ್ ಕ್ಲರ್ಕ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸೇನೆಯಲ್ಲಿ ಕಾರ್ಯ ನಿರ್ವಹಿಸುವ ಇಚ್ಛೆಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್ಲೈನ್ (Online) ಮೂಲಕ […]
Indian Army Agniveer Recruitment 2022-23 apply online Read More »

