Questionnaires on computer subject in various competitive exams
1) _ನೀವು style ನ್ನು ಯಾವುದಕ್ಕೆ ಬಳಸಬಹುದು_ ? ಉತ್ತರ:~ ನಿಮ್ಮ ದಸ್ತಾವೇಜು ಗಳಿಗೆ ಆಕರ ಚೌಕಟ್ಟು ತಂದುಕೊಡಲು ( hostel warden-2011) 2) _ಕ್ಲಿಪ್ ಬೋರ್ಡಿನಲ್ಲಿ ಪ್ರತಿ ಮಾಡಿಕೊಳ್ಳಲಾಗಿರುವ ಒಂದು ಅಪ್ಲಿಕೇಶನ್ ವಿಂಡೋ ಅಥವಾ ಇಡೀ ಪರದೆಯ ಬಿಂಬವನ್ನು ಹೀಗೆನ್ನುತ್ತಾರೆ?_ ಉತ್ತರ:~ ಕ್ಯಾಪ್ಚರ್ ( hostel warden-2011) 3) _ಯಾವ ನಿರೂಪಣಾ ವಿನ್ಯಾಸಗಳು ಪ್ರಸಾರಣ ಮಾದರಿಯದಾಗಿರುವುದಿಲ್ಲ_ ? ಉತ್ತರ:~ ಉಂಗುರು ( hostel warden-2009) 4) _CPU ಸ್ಮರಣೆ ಮತ್ತುಪರಿದಸ್ತಗಳ ನಡುವಿನ ಸಂವಹನ ಮಾರ್ಗವನ್ನು […]
Questionnaires on computer subject in various competitive exams Read More »

