High Court of Karnataka requirement 2023
ಕರ್ನಾಟಕ ಹೈಕೋರ್ಟ್ನನಲ್ಲಿ ಹುದ್ದೆಗಳು 2023 ನೇಮಕಾತಿ ಇಲಾಖೆ: High Court of Karnataka (Karnataka High Court) ಒಟ್ಟು ಹುದ್ದೆಗಳ ಸಂಖ್ಯೆ: 57 ಕೆಲಸದ ಸ್ಥಳ: Bengaluru, Karnataka ಹುದ್ದೆಗಳ ಹೆಸರು: Civil Judge ಸಂಬಳ: ತಿಂಗಳಿಗೆ 27,700-44,770 ರೂ ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 09-03-2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-04-2023 ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ 13-04-2023 ಶೈಕ್ಷಣಿಕ ಅರ್ಹತೆ: Degree in Law ವಯೋಮಿತಿ: ಗರಿಷ್ಠ 35 ವರ್ಷ ವಯೋಮಿತಿ ಸಡಿಲಿಕೆ: SC/ST Candidates: 03 […]

