454 Civil PC Exam Provisional Key Answer:
454 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆ ಸರಿಯುತ್ತರಗಳು ಪ್ರಕಟ: ಚೆಕ್ ಮಾಡಲು ಲಿಂಕ್ ಇಲ್ಲಿದೆ.. 454 Civil PC Exam Provisional Key Answer: ರಾಜ್ಯ ಪೊಲೀಸ್ ಇಲಾಖೆಯು ಕಲ್ಯಾಣ ಕರ್ನಾಟಕ ಪ್ರದೇಶದ 454 ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳ ಲಿಖಿತ ಪರೀಕ್ಷೆಯ ಸರಿಯುತ್ತರಗಳನ್ನು ಬಿಡುಗಡೆ ಮಾಡಿದೆ. ಚೆಕ್ ಮಾಡಲು ಲಿಂಕ್ ಇಲ್ಲಿ ನೀಡಲಾಗಿದೆ. ಹೈಲೈಟ್ಸ್: ಸಿವಿಲ್ ಪಿಸಿ ಪರೀಕ್ಷೆ ಸರಿಯುತ್ತರಗಳು ಬಿಡುಗಡೆ. ಡಿಸೆಂಬರ್ 10 ರಂದು ಪರೀಕ್ಷೆ ನಡೆಸಲಾಗಿತ್ತು. ತಾತ್ಕಾಲಿಕ ಸರಿಯುತ್ತರಗಳಿಗೆ ಆಕ್ಷೇಪಣೆ […]

